About The Event
ಮರಳಿನಲ್ಲಿ ಶಿಲ್ಪ ರಚನೆ ಒಂದು ವಿಶಿಷ್ಟವಾದ ಶಿಲ್ಪರಚನಾ ಪ್ರಕಾರವಾಗಿದ್ದು, ಕಲಾವಿದರು ತಮ್ಮ ಕ್ರೀಯಾಶಿಲತೆಯನ್ನು ಪ್ರದರ್ಶಿಸುವ ಜೊತಗೆ, ಸಮಾಜಮುಖಿ ಚಿಂತನೆಯನ್ನು ವ್ಯಕ್ತಪಡಿಸುವ ಒಂದು ಉತ್ತಮ ಮಾಧ್ಯಮವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತದ ಭವ್ಯ ಇತಿಹಾಸವನ್ನು, ಶ್ರೇಷ್ಠತೆಯನ್ನು ಮರಳು ಶಿಲ್ಪದ ಮೂಲಕ ಪ್ರದರ್ಶಿಸುವ, ಇಂದಿನ ತಲೆಮಾರಿಗೆ ತಿಳಿಸುವ ಪುಟ್ಟ ಪ್ರಯತ್ನವೇ ‘ನಮ್ಮ ಹೆಮ್ಮೆಯ ಭಾರತ – ದೃಶ್ಯಕಲಾ ವಿದ್ಯಾರ್ಥಿಗಳಿಗಾಗಿ ಮರಳು ಶಿಲ್ಪ ಸ್ಪರ್ಧೆ’.
Competitions/Exhibitions
Rules and Regulations
- ಒಂದು ತಂಡದಲ್ಲಿ ಮೂವರಿಗೆ ಮಾತ್ರ ಅವಕಾಶ.
- ಶಿಲ್ಪ ರಚನೆಯಲ್ಲಿ ಮರಳನ್ನು ಹೊರತುಪಡಿಸಿ ಯಾವುದೇ ಬಾಹ್ಯ ವಸ್ತುಗಳನ್ನು, ಬಣ್ಣಗಳನ್ನು ಬಳಸುವಂತಿಲ್ಲ.
- ಗುರುತಿನ ಚೀಟಿ, ಪತ್ರವನ್ನು ಸಂಭದಿಸಿದ ಕಾಲೇಜಿನಿಂದ ತರತಕ್ಕದ್ದು.
- ಶಿಲ್ಪ ರಚನೆಗೆ ಅಗತ್ಯವಾದ ಸಾಧನ, ಪರಿಕರಗಳನ್ನು ಸ್ಪರ್ಧಿಗಳೇ ತರತಕ್ಕದ್ದು.
- ಮುಂಚಿತವಾಗಿ ಹಾಜರಿದ್ದು ತಮ್ಮನೋಂದಾವಣಿಯನ್ನು ಖಚಿತಪಡಿಸಿ ಪೂರ್ವತಯಾರಿಯನ್ನು ಮಾಡಿಕೊಳ್ಳತಕ್ಕದ್ದು.