ಚಿತ್ರಕಲಾ ಪ್ರದರ್ಶನ | ಸ್ಥಳದಲ್ಲೇ ಚಿತ್ರಕಲಾ – ಮಣ್ಣಿನಿಂದ ಶಿಲ್ಪರಚನಾ ಸ್ಪರ್ಧೆ
About The Event
ಚಿತ್ರಕಲಾ ಸ್ಪರ್ಧೆಯ ವಿಭಾಗಗಳು : ೧. ದೃಶ್ಯಕಲಾ ವಿದ್ಯಾರ್ಥಿಗಳು, ೨. ಹವ್ಯಾಸಿ (ಇತರ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾಥಿಗಳು)
ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಲು ಇಚ್ಚಿಸುವವರು ಕರ್ನಾಟಕದ ಯಾವುದಾದರು ಪ್ರೇಕ್ಷಣಿಯ ಸ್ಥಳಗಳ ಕುರಿತು ೨ಅಡಿ ಅಗಲ ಮತ್ತು ೨ಅಡಿ ಉದ್ದದ ಕ್ಯಾನ್‌ವಾಸ್‌ನಲ್ಲಿ
ನೀವು ರಚಿಸಿದ ಚಿತ್ರದ ಛಾಯಾಚಿತ್ರವನ್ನು ವಿವರಗಳೊಂದಿಗೆ ದಿನಾಂಕ ೨೫ ಅಕ್ಟೋಬರ್ ೨೦೧೯ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲ್ಲಿಸಬೇಕು.
ನೀವು ರಚಿಸಿದ ಚಿತ್ರದ ಛಾಯಾಚಿತ್ರವನ್ನು ವಿವರಗಳೊಂದಿಗೆ ದಿನಾಂಕ ೨೫ ಅಕ್ಟೋಬರ್ ೨೦೧೯ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲ್ಲಿಸಬೇಕು.
ಸ್ಥಳದಲ್ಲೇ ಚಿತ್ರಕಲಾ ಸ್ಪರ್ಧೆ- ಮಣ್ಣಿನಿಂದ ಶಿಲ್ಪರಚನಾ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ೩೧ ಅಕ್ಟೋಬರ್ ೨೦೧೯ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲ್ಲಿಸಬೇಕು.
ವಿಷಯ : ಚಿತ್ರಕಲಾ ಸ್ಪರ್ಧೆ – ಸಾಂಪ್ರದಾಯಿಕ ಕಲೆ | ಮಣ್ಣಿನಿಂದ ಶಿಲ್ಪರಚನಾ ಸ್ಪರ್ಧೆ – ಕರ್ನಾಟಕದ ಪ್ರೇಕ್ಷಣೀಯ ಸ್ಥಳ
ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಕ್ಯಾನ್‌ವಾಸ್ ಅಥವಾ ಕ್ಯಾನ್‌ಸನ್ ಹಾಳೆ, ಮಣ್ಣಿನ ಶಿಲ್ಪರಚನಾ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಜೇಡಿಮಣ್ಣು ಕೊಡಲಾಗುವುದು. ಇತರೆ ಯಾವುದೇ ಪರಿಕರಗಳನ್ನು ಸ್ಪರ್ಧಾಳುಗಳೇ ತರತಕ್ಕದ್ದು.
ಸ್ಪರ್ಧೆಯ ಬಹುಮಾನಗಳು
ಪ್ರಥಮ – ೫೦೦೦ | ದ್ವಿತೀಯ – ೩೦೦೦ | ತೃತೀಯ – ೨೦೦೦ | ಸಮಧಾನಕರ(ತೀರ್ಪುಗಾರರ ತೀರ್ಮಾನದಂತೆ) – ೧೦೦೦
ಪ್ರಥಮ – ೫೦೦೦ | ದ್ವಿತೀಯ – ೩೦೦೦ | ತೃತೀಯ – ೨೦೦೦ | ಸಮಧಾನಕರ(ತೀರ್ಪುಗಾರರ ತೀರ್ಮಾನದಂತೆ) – ೧೦೦೦
ಶುಲ್ಕ : Rs. 150 | ಹೆಚ್ಚಿನ ಮಾಹಿತಿಗಾಗಿ : +91 90085 01944 | +91 90369 51871